ಕಳೆದ ಮೂರು ತಿಂಗಳಿನಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ನಿಗಮ ಮಂಡಳಿ ಆಸೆಗೆ ಎಳ್ಳು-ನೀರು ಬಿಡುವುದು ಬಹುತೇಕ ಖಚಿತವಾಗಿದೆ.<br /><br />As many Congress workers expecting their nomination for various boards and corporations. But party high command still busy with dissident MLAs and trying to console them.<br /><br />